ಬಿಗ್ ನ್ಯೂಸ್ : ಸದ್ಯದಲ್ಲಿಯೇ ಇನ್ನಿಬ್ಬರು ಸಚಿವರ ಸಿಡಿ ಬಿಡುಗಡೆ?

ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ರಮೇಶ್ ಜಾರಕಿಹೊಳಿಯವರ ಸೆಕ್ಸ್ ವೀಡಿಯೋ ನುಂಗಲಾರದ ತುತ್ತಾಗಿದೆ. ನಾಳೆ ಸಚಿವ ಸಂಪುಟ ಸಭೆ ಇತ್ತು.ಇದೇ ಸಮಯದಲ್ಲಿ ಸಿಡಿ ಬಿಡುಗಡೆ ಆಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮುಂದೇನು ಮಾಡಬೇಕು ಎಂಬುದು ಕಗ್ಗಂಟಾಗಿದೆ. ರಮೇಶ್ ಜಾರಕಿಹೊಳಿಯವರಿಂದಾನೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಮೇಶ್‌ ‘ಸಾಹುಕಾರ್‌’ ಪಲ್ಲಂಗದ ವೀಡಿಯೋ : ಬಜೆಟ್‌ ಅಧಿವೇಶನಲ್ಲಿ ‘ಕೈಗೆ ಸಿಕ್ತು ಬ್ರಹ್ಮಾಸ್ತ್ರ’…! ಇಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ರಮೇಶ್ ಜಾರಕಿಹೊಳಿ ಹೊರತುಪಡಿಸಿ ಹಳೆ ಮೈಸೂರು ಭಾಗದ ಒಬ್ಬರು ಹಾಗೂ ಉತ್ತರ ಕರ್ನಾಟಕ ಭಾಗದ ಒಬ್ಬ … Continue reading ಬಿಗ್ ನ್ಯೂಸ್ : ಸದ್ಯದಲ್ಲಿಯೇ ಇನ್ನಿಬ್ಬರು ಸಚಿವರ ಸಿಡಿ ಬಿಡುಗಡೆ?