‘ಶಿಷ್ಯರನ್ನು ಬಳಸಿಕೊಂಡು ಕುತಂತ್ರ ಮಾಡುವುದು ಸಿದ್ದು ತಂತ್ರ’ : ಟ್ವೀಟ್ ನಲ್ಲಿ ಬಿಜೆಪಿ ಕಿಡಿ
ಬೆಂಗಳೂರು : ಶಿಷ್ಯರನ್ನು ಬಳಸಿಕೊಂಡು ತಮ್ಮ ಕುತಂತ್ರವನ್ನು ಜಾರಿಗೊಳಿಸುವುದು ಸಿದ್ದರಾಮಯ್ಯ ತಂತ್ರ ಎಂದು ಬಿಜೆಪಿ ಟ್ವೀಟ್ ನಲ್ಲಿ ಕಿಡಿಕಾರಿದೆ. ಈ ಕುರಿತು ಟ್ವೀಟ್ ನಲ್ಲಿ ಕಿಡಿಕಾರಿದ ಬಿಜೆಪಿ ಶಿಷ್ಯರನ್ನು ಬಳಸಿಕೊಂಡು ತಮ್ಮ ಕುತಂತ್ರವನ್ನು ಜಾರಿಗೊಳಿಸುವುದು ಸಿದ್ದರಾಮಯ್ಯ ತಂತ್ರ ಸಿದ್ದರಾಮಯ್ಯ, ಅವರ ಟಿಕೆಟ್ಗಾಗಿ ಅರ್ಜಿ ಹಾಕಿದ್ದು, ವೇದಗಳು ದೇಶವನ್ನು ನಾಶಪಡಿಸಿವೆ ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದು ಇವರ ಶಿಷ್ಯರೇ. ಈ ಎಲ್ಲದರ ಹಿಂದಿರುವ ದನಿ ಸಿದ್ದರಾಮಯ್ಯರದೇ. ಹೀಗೆ ಶಿಷ್ಯರ ಹೆಗಲ ಮೇಲೆ ಬಂದೂಕಿಡುವುದು ಇವರ ನೀಚ ಬುದ್ಧಿಗೆ ಸಾಕ್ಷಿ … Continue reading ‘ಶಿಷ್ಯರನ್ನು ಬಳಸಿಕೊಂಡು ಕುತಂತ್ರ ಮಾಡುವುದು ಸಿದ್ದು ತಂತ್ರ’ : ಟ್ವೀಟ್ ನಲ್ಲಿ ಬಿಜೆಪಿ ಕಿಡಿ
Copy and paste this URL into your WordPress site to embed
Copy and paste this code into your site to embed