ಕುಂಬಳಕಾಯಿ ಕಳ್ಳ ಅಂದ್ರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಿ : ಟ್ವೀಟ್ ನಲ್ಲಿ ಕಾಂಗ್ರೆಸ್ ಗೆ ಬಿಜೆಪಿ ಟಾಂಗ್

ಬೆಂಗಳೂರು : ರೌಡಿ ಶೀಟರ್ ಗಳ ( Rowdy Sheeter) ಸೇರ್ಪಡೆ ವಿಚಾರ ರಾಜ್ಯ ರಾಜಕಾರಣದಲ್ಲಿ ತೀವ್ರ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು ನೀಡಿದೆ. ಕುಂಬಳಕಾಯಿ ಕಳ್ಳ ಅಂದರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಿ , ಸಿದ್ರಾಮುಲ್ಲಾ, ಕೊತ್ವಾಲ್ ಶಿಷ್ಯ ಎಂಬುದೆಲ್ಲ ಜನ ಬಳಸುತ್ತಿರುವ ಪದಗಳು. ಅವರನ್ನೇ ಸಹಿಸಿಕೊಳ್ಳದ ನೀವು ರೌಡಿಯ ರೀತಿ ಬೆದರಿಕೆ ಒಡ್ಡುತ್ತಿದ್ದೀರಿ. ಎಷ್ಟೇ ಆದರೂ, ರೌಡಿಸಂ ಹಿನ್ನೆಲೆಯಿರುವ ಅಧ್ಯಕ್ಷರನ್ನು ಹೊಂದಿರುವ ಪಕ್ಷವಲ್ಲವೇ ನಿಮ್ಮದು? ಎಂದು ಬಿಜೆಪಿ ಕಾಂಗ್ರೆಸ್ … Continue reading ಕುಂಬಳಕಾಯಿ ಕಳ್ಳ ಅಂದ್ರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಿ : ಟ್ವೀಟ್ ನಲ್ಲಿ ಕಾಂಗ್ರೆಸ್ ಗೆ ಬಿಜೆಪಿ ಟಾಂಗ್