ಸಾಗರದಲ್ಲಿ ‘ಅಸಮರ್ಪಕ ವಿದ್ಯುತ್ ಪೂರೈಕೆ’ ವಿರುದ್ಧ ಸಿಡಿದೆದ್ದ ‘ಬಿಜೆಪಿ’: ಇಂದು ‘ಮೆಸ್ಕಾಂ ಕಚೇರಿ’ ಮುಂದೆ ಪ್ರತಿಭಟನೆ

ಶಿವಮೊಗ್ಗ: ಜಿಲ್ಲೆಯ ಸಾಗರ ಹಾಗೂ ಹೊಸನಗರ ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆಡಲಾಗುತ್ತಿದೆ. ಸರಿಯಾಗಿ ವಿದ್ಯುತ್ ಪೂರೈಕೆ ಮಾಡದ ಕಾರಣ ರೈತರ ಬೆಳೆ ಒಣಗುತ್ತಿದ್ದರೇ, ಕುಡಿಯುವ ನೀರಿಗೂ ಆಹಾಹಾಕಾರ ಏಳುವಂತೆ ಆಗಿದೆ. ಇದನ್ನು ಖಂಡಿಸಿ ಇಂದು ಬೆಳಗ್ಗೆ 10 ಗಂಟೆಗೆ ಸಾಗರ ತಾಲ್ಲೂಕು ಬಿಜೆಪಿ ವತಿಯಿಂದ ಮೆಸ್ಕಾಂ ಕಚೇರಿ ಮುಂದೆ ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಾಗರ ತಾಲ್ಲೂಕು ಬಿಜೆಪಿ ಅಧ್ಯಕ್ಷ ಗಣೇಶ್ ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ … Continue reading ಸಾಗರದಲ್ಲಿ ‘ಅಸಮರ್ಪಕ ವಿದ್ಯುತ್ ಪೂರೈಕೆ’ ವಿರುದ್ಧ ಸಿಡಿದೆದ್ದ ‘ಬಿಜೆಪಿ’: ಇಂದು ‘ಮೆಸ್ಕಾಂ ಕಚೇರಿ’ ಮುಂದೆ ಪ್ರತಿಭಟನೆ