ನಾಳೆ ಉದಯಗಿರಿ ಘಟನೆ ಖಂಡಿಸಿ ಬಿಜೆಪಿಯಿಂದ ‘ಮೈಸೂರು ಚಲೋ’: ಬಿ.ವೈ.ವಿಜಯೇಂದ್ರ

ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಖಂಡಿಸಿ ನಾಳೆ ಬಿಜೆಪಿಯಿಂದ ಮೈಸೂರು ಚಲೋ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈ ನೆಲದ ನೀರು, ಅನ್ನ, ಗಾಳಿ ಸೇವಿಸಿ ಕನ್ನಡದ ವಿರುದ್ಧ ಮಾತನಾಡುವುದು, ರಾಜ್ಯದ ವಿರುದ್ಧ ಪಿತೂರಿ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬೆಳಗಾವಿ ಗಡಿಭಾಗದಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಘಟನೆ, ಬಸ್ ಸಂಚಾರ ಸ್ಥಗಿತ ಕುರಿತು ಪ್ರಶ್ನೆಗೆ ಅವರು ಉತ್ತರ ನೀಡಿದರು. ನಮ್ಮ ನೆಲದಲ್ಲಿ … Continue reading ನಾಳೆ ಉದಯಗಿರಿ ಘಟನೆ ಖಂಡಿಸಿ ಬಿಜೆಪಿಯಿಂದ ‘ಮೈಸೂರು ಚಲೋ’: ಬಿ.ವೈ.ವಿಜಯೇಂದ್ರ