ಸಿದ್ದರಾಮಯ್ಯನವರೇ.. ನಿಮಗೆ ಧಮ್ ಇದ್ರೆ ಮುಂದಿನ ಸಿಎಂ ಖರ್ಗೆ ಅಂತ ಘೋಷಿಸಿ – ನಳೀನ್ ಕುಮಾರ್ ಕಟೀಲ್ ಸವಾಲ್

ಬೀದರ್ : ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೋದಲ್ಲೆಲ್ಲಾ ಮುಂದಿನ ಸಿಎಂ ಡಿಕೆಶಿ ಎಂಬುದಾಗಿ ಘೋಷಣೆಯನ್ನು ಕಾರ್ಯಕರ್ತರು, ಅಭಿಮಾನಿಗಳು ಕೂಗುತ್ತಿದ್ದಾರೆ. ಇದರ ಮಧ್ಯೆ ಇದೀಗ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಾಂಗ್ರೆಸ್ ಸಿಎಂ ಸಂಘರ್ಷಕ್ಕೆ ತುಪ್ಪ ಸುರಿಯುವಂತೆ, ಸಿದ್ದರಾಮಯ್ಯಗೆ ಧಮ್ ಇದ್ದರೆ ಮುಂದಿನ ಸಿಎಂ ಖರ್ಗೆ ಎಂದು ಘೋಷಿಸಲಿ ಎಂಬುದಾಗಿ ಸವಾಲ್ ಹಾಕಿದ್ದಾರೆ. BREAKING NEWS : ಬಾಲಿವುಡ್ ‘ಹಿರಿಯ ನಟಿ ಸುರೇಖಾ ಸಿಕ್ರಿ’ … Continue reading ಸಿದ್ದರಾಮಯ್ಯನವರೇ.. ನಿಮಗೆ ಧಮ್ ಇದ್ರೆ ಮುಂದಿನ ಸಿಎಂ ಖರ್ಗೆ ಅಂತ ಘೋಷಿಸಿ – ನಳೀನ್ ಕುಮಾರ್ ಕಟೀಲ್ ಸವಾಲ್