WATCH VIDEO : ‌ʻಭಾರತ್ ಜೋಡೋ ಯಾತ್ರೆʼಯ ಅನಿಮೇಷನ್ ವಿಡಿಯೋ ಮೂಲಕ ʻರಾಹುಲ್ ಗಾಂಧಿʼಯನ್ನು ಟೀಕಿಸಿದ ಬಿಜೆಪಿ… ವಿಡಿಯೋ ವೈರಲ್

ನವದೆಹಲಿ: ದೇಶದಲ್ಲಿ ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ(Rahul Gandhi) ಅವರನ್ನು ಟೀಕಿಸುವ ಅನಿಮೇಷನ್ ವಿಡಿಯೋವನ್ನು ಬಿಜೆಪಿ(BJP)  ನಿನ್ನೆ ಬಿಡುಗಡೆ ಮಾಡಿದೆ. ಬಿಜೆಪಿಯು ಟ್ವಿಟ್ಟರ್‌ನಲ್ಲಿ ರಾಹುಲ್ ಗಾಂಧಿಯ ಎರಡು ನಿಮಿಷಗಳ ಅವಧಿಯ ಅನಿಮೇಷನ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ, ಗೋವಾದಲ್ಲಿ ಕಾಂಗ್ರೆಸ್ ಶಾಸಕರು ಪಕ್ಷ ತೊರೆಯುವುದು, ಗುಲಾಂ ನಬಿ ಆಜಾದ್ ಅವರ ರಾಜೀನಾಮೆ, ರಾಜಸ್ಥಾನದಲ್ಲಿ ಆಂತರಿಕ ಕಲಹದ ಬಗ್ಗೆ ತಿಳಿಸಲಾಗಿದೆ. ವಿಡಿಯೋ ಕೊನೆಯಲ್ಲಿ ಸೋನಿಯಾ ಗಾಂಧಿಯವರು ಎಂಟ್ರಿ ಕೊಡುತ್ತಾರೆ. ಆಗ “ಮಮ್ಮಿ, ಸಂಕಟಗಳು ಏಕೆ ಕೊನೆಗೊಳ್ಳುವುದಿಲ್ಲ? … Continue reading WATCH VIDEO : ‌ʻಭಾರತ್ ಜೋಡೋ ಯಾತ್ರೆʼಯ ಅನಿಮೇಷನ್ ವಿಡಿಯೋ ಮೂಲಕ ʻರಾಹುಲ್ ಗಾಂಧಿʼಯನ್ನು ಟೀಕಿಸಿದ ಬಿಜೆಪಿ… ವಿಡಿಯೋ ವೈರಲ್