ಸಂವಿಧಾನ ತಿದ್ದುಪಡಿ, ನಾಶಕ್ಕೆ ಬಿಜೆಪಿ, ಆರೆಸ್ಸೆಸ್ ಸಂಚು : ಅನಂತಕುಮಾರ ಹೆಗಡೆ ಹೇಳಿಕೆ ವಿರುದ್ಧ ಕಾಂಗ್ರೆಸ್ ಅಕ್ರೋಶ
ನವದೆಹಲಿ: ಸಂವಿಧಾನಕ್ಕೆ ಕಾಂಗ್ರೆಸ್ ಅನಾವಶ್ಯವಾಗಿ ಸೇರಿಸಿರುವ ಅಂಶಗಳನ್ನು ತಿದ್ದುಪಡಿ ಮಾಡಬೇಕಾದರೆ ಈ ಬಾರಿ ನಾವು ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುವುದು ಅನಿವಾರ್ಯ ಎಂಬ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿಕೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. Oscar 2024: ಅತ್ಯುತ್ತಮ ‘ಕಾಸ್ಟ್ಯೂಮ್’ ಪ್ರಶಸ್ತಿ ನೀಡಲು ನಗ್ನವಾಗಿ ಹೋದ ಜಾನ್ ಸೆನಾ | Watch Video ಇದು ಸಂವಿಧಾನವನ್ನು ಹೊಸದಾಗಿ ಬರೆ ಯುವ ಮತ್ತು ಅದನ್ನು ನಾಶಪಡಿಸುವ ಬಿಜೆಪಿ ರಹಸ್ಯ ಮತ್ತು ವಂಚಕ ಕಾರ್ಯಸೂಚಿಯನ್ನು ತೋರಿಸುತ್ತದೆ. … Continue reading ಸಂವಿಧಾನ ತಿದ್ದುಪಡಿ, ನಾಶಕ್ಕೆ ಬಿಜೆಪಿ, ಆರೆಸ್ಸೆಸ್ ಸಂಚು : ಅನಂತಕುಮಾರ ಹೆಗಡೆ ಹೇಳಿಕೆ ವಿರುದ್ಧ ಕಾಂಗ್ರೆಸ್ ಅಕ್ರೋಶ
Copy and paste this URL into your WordPress site to embed
Copy and paste this code into your site to embed