ರಾಜಕೀಯ ಅನಾಥ ಶಿಶುವನ್ನು ಗುರುತಿಸಿ ಸ್ಥಾನಮಾನ ನೀಡಿದ್ದು ಬಿಜೆಪಿ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ರಾಜಕೀಯದಲ್ಲಿ ಮೇಲೆ ಬರಬೇಕಾದರೆ ಒಂದು ಶಕ್ತಿ ಇರಬೇಕು. ಅದು ಹಣ ಬಲ ಜನಬಲ ಅಥವಾ ಬಾಹುಬಲ- ಯಾವುದಾದರೂ ಇರಬೇಕು ಅನ್ನುವ ಕಾಲಘಟ್ಟವಿದು. ಅಂತಹ ಪರಿಸ್ಥಿತಿಯಲ್ಲಿ ಈ ಯಾವ ಬಲವೂ ಇಲ್ಲದೆ, ಕೇವಲ ಛಲ ಮತ್ತು ತಳ ಸಮುದಾಯದವರಿಗೆ ಶಕ್ತಿ ತುಂಬ ಬೇಕೆನ್ನುವ ತುಡಿತದಿಂದ ಮಾಡಿದ ಅವಿರತ ಶ್ರಮವೇ ಇಂದು ನನಗೆ ರಾಜಕೀಯದಲ್ಲಿ ಉನ್ನತ ಸ್ಥಾನ ಮಾನವನ್ನು ತಂದುಕೊಟ್ಟಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪದವೀಧರರ … Continue reading ರಾಜಕೀಯ ಅನಾಥ ಶಿಶುವನ್ನು ಗುರುತಿಸಿ ಸ್ಥಾನಮಾನ ನೀಡಿದ್ದು ಬಿಜೆಪಿ: ಛಲವಾದಿ ನಾರಾಯಣಸ್ವಾಮಿ
Copy and paste this URL into your WordPress site to embed
Copy and paste this code into your site to embed