ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪತ್ನಿಯ ಫಾರ್ಚೂನರ್ ಕಾರು ಕಳ್ಳತನ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಫಾರ್ಚೂನರ್ ಕಾರು ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ಕಳ್ಳತನವಾಗಿತ್ತು. ಮಲ್ಲಿಕಾ ನಡ್ಡಾ ಅವರ ಕಾರನ್ನು ಗೋವಿಂದಪುರಿಯ ಸೇವಾ ಕೇಂದ್ರಕ್ಕೆ ಕರೆದೊಯ್ದು ನಂತರ ಅದನ್ನು ಕಳವು ಮಾಡಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಕಾರಿನ ಚಾಲಕ ಜೋಗಿಂದರ್ ಸಿಂಗ್ ಮಾರ್ಚ್ 19ರಂದು ದೂರು ದಾಖಲಿಸಿದ್ದರು. ಸರ್ವಿಸ್ ಗಾಗಿ ಕಾರನ್ನು ಬಿಟ್ಟ ನಂತರ, ಅವರು ಊಟಕ್ಕಾಗಿ ಮನೆಗೆ ಹೋದರು, ಆದರೆ ಹಿಂದಿರುಗಿದಾಗ ಕಾರು ಕಾಣೆಯಾಗಿದೆ … Continue reading ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪತ್ನಿಯ ಫಾರ್ಚೂನರ್ ಕಾರು ಕಳ್ಳತನ