BIGG NEWS : ರಾಜಕೀಯದ ಆಟಕ್ಕಾಗಿ ಕರ್ನಾಟಕದ ಹೆಸರಿಗೆ ಕಳಂಕ ತರಬೇಡಿ : ಪೋಸ್ಟರ್ ಮೂಲಕ ‘ಕಾಂಗ್ರೆಸ್’ ಗೆ ಎಚ್ಚರಿಕೆ ನೀಡಿದ ‘ಬಿಜೆಪಿ’ |Bharath Jodo yathra

ಬೆಂಗಳೂರು : ‘ಭಾರತ್ ಜೋಡೋ’  ಯಾತ್ರೆ ವಿಚಾರ ರಾಜ್ಯ ರಾಜಕಾರಣದಲ್ಲಿ ವಾದ, ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.  ಹೌದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪತ್ಯಾರೋಪಗಳು ನಡೆಯುತ್ತಿದೆ. ಇದೀಗ ಭಾರತ್ ಜೋಡೋ ಯಾತ್ರೆ  ವೇಳೆ ಕರ್ನಾಟಕದ ಧ್ವಜದಲ್ಲಿ ರಾಹುಲ್ ಗಾಂಧಿ ಫೋಟೋ ಬಳಸಿರುವ ವಿಚಾರಕ್ಕೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.  ಭಾರತ್ ಜೋಡೋ ಯಾತ್ರೆ ವೇಳೆ ಕನ್ನಡದ ಬಾವುಟದಲ್ಲಿ ರಾಹುಲ್ ಗಾಂಧಿಯ ಫೋಟೋ ಅಂಟಿಸಲಾಗಿತ್ತು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ … Continue reading BIGG NEWS : ರಾಜಕೀಯದ ಆಟಕ್ಕಾಗಿ ಕರ್ನಾಟಕದ ಹೆಸರಿಗೆ ಕಳಂಕ ತರಬೇಡಿ : ಪೋಸ್ಟರ್ ಮೂಲಕ ‘ಕಾಂಗ್ರೆಸ್’ ಗೆ ಎಚ್ಚರಿಕೆ ನೀಡಿದ ‘ಬಿಜೆಪಿ’ |Bharath Jodo yathra