ಬಿಜೆಪಿಯವ್ರಿಗೆ ‘LOVE’ ಮಾಡಿ ಗೊತ್ತಿಲ್ಲ, ಕಟೀಲ್ ‘ಪೋಲಿ’ ಹುಡುಗರ ಥರ ಮಾತಾಡ್ತಾರೆ’ : ಸಿಎಂ ಇಬ್ರಾಹಿಂ

ಬೆಂಗಳೂರು : ಬಿಜೆಪಿಯವ್ರಿಗೆ ಲವ್ ಮಾಡಿ ಗೊತ್ತಿಲ್ಲ, ನಳೀನ್ ಕುಮಾರ್ ಕಟೀಲ್ ಪೋಲಿ ಹುಡುಗರ ಥರ ಮಾತಾಡ್ತಾರೆ ಎಂದು ಜೆಡಿಎಸ್ (JDS) ರಾಜಾಧ್ಯಕ್ಷ ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ ಕಟೀಲ್ ರಸ್ತೆ, ಚರಂಡಿ ಅಭಿವೃದ್ದಿ ಬಿಟ್ಟು ಲವ್ ಜಿಹಾದ್ ಕಡೆ ಗಮನ ಕೊಡಿ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಇಬ್ರಾಹಿಂ ತಿರುಗೇಟು ನೀಡಿದ್ದಾರೆ. ಬಿಜೆಪಿಯಲ್ಲಿ ಹಲವರಿಗೆ ಮದ್ವೆನೇ ಆಗಿಲ್ಲ, ಇನ್ನು ಲವ್ ಬಗ್ಗೆ ಏನು ಗೊತ್ತು? ಮೊದಲು ಯುಪಿ ಸಿಎಂಗೆ ಲವ್ … Continue reading ಬಿಜೆಪಿಯವ್ರಿಗೆ ‘LOVE’ ಮಾಡಿ ಗೊತ್ತಿಲ್ಲ, ಕಟೀಲ್ ‘ಪೋಲಿ’ ಹುಡುಗರ ಥರ ಮಾತಾಡ್ತಾರೆ’ : ಸಿಎಂ ಇಬ್ರಾಹಿಂ