ಕೇರಳದಲ್ಲಿ ‘ಬಿಜೆಪಿ’ ಖಾತೆ ಓಪನ್, ವಯನಾಡ್’ನಲ್ಲಿ ಮತ್ತೆ ‘ರಾಹುಲ್ ಗಾಂಧಿ’ಗೆ ಗೆಲುವು ; ಸಮೀಕ್ಷೆ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನ ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ (BJP) ಕೇರಳದಲ್ಲಿ ಮೊದಲ ಬಾರಿಗೆ ತನ್ನ ಖಾತೆಯನ್ನ ತೆರೆಯುವ ಸಾಧ್ಯತೆಯಿದೆ ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ಒಪಿನಿಯನ್ ಪೋಲ್ ತಿಳಿಸಿದೆ. ತಿರುವನಂತಪುರಂನಿಂದ ಬಿಜೆಪಿ ಅಭ್ಯರ್ಥಿಗಳಾದ ರಾಜೀವ್ ಚಂದ್ರಶೇಖರ್, ಪಥನಂತಿಟ್ಟದಿಂದ ಅನಿಲ್ ಆಂಟನಿ ಮತ್ತು ಅಟ್ಟಿಂಗಲ್ ಕ್ಷೇತ್ರದಿಂದ ವಿ ಮುರಳೀಧರನ್ ಮುನ್ನಡೆ ಸಾಧಿಸಿದ್ದಾರೆ ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ಒಪಿನಿಯನ್ ಪೋಲ್ ಭವಿಷ್ಯ ನುಡಿದಿದೆ. ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಗೆಲುವು.! ಏತನ್ಮಧ್ಯೆ, ಮುಂಬರುವ ಲೋಕಸಭಾ … Continue reading ಕೇರಳದಲ್ಲಿ ‘ಬಿಜೆಪಿ’ ಖಾತೆ ಓಪನ್, ವಯನಾಡ್’ನಲ್ಲಿ ಮತ್ತೆ ‘ರಾಹುಲ್ ಗಾಂಧಿ’ಗೆ ಗೆಲುವು ; ಸಮೀಕ್ಷೆ
Copy and paste this URL into your WordPress site to embed
Copy and paste this code into your site to embed