BIGG NEWS: ಹಾಸನಾಂಬೆ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ ಸಿಟಿ ರವಿ;ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದ ಜ್ಯೋತಿಷ್ಯ

ಹಾಸನ: ವರ್ಷಕೊಮ್ಮೆ ಓಪನ್‌ ಆಗುವ  ಹಾಸನಾಂಬೆ ದರ್ಶನಕ್ಕೆ ಇಂದು ಕೊನೆಯ ದಿನವಾಗಿದೆ. ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ್ದಾರೆ.  BIGG NEWS: ಪಟಾಕಿ ತಂದ ಆಪತ್ತು; ಪಟಾಕಿ ಸಿಡಿತದಿಂದ 78 ಮಕ್ಕಳಿಗೆ ಗಾಯ   ಹಾಸನಾಂಬೆಯ ದರ್ಶನ ಪಡೆದು ವಾಪಸ್ ಬರೋ ವೇಳೆ ಬಿಜೆಪಿ ನಾಯಕ ಭವಿಷ್ಯ ಕೇಳಿದ್ದಾರೆ. ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಸಾಗಿ ಬಂದು ಸಿ.ಟಿ.‌ ರವಿ ಇಂದು ಬೆಳಗ್ಗೆ ಶಾಸ್ತ್ರ ಕೇಳಿದರು. ಬಳಿಕ … Continue reading BIGG NEWS: ಹಾಸನಾಂಬೆ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ ಸಿಟಿ ರವಿ;ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದ ಜ್ಯೋತಿಷ್ಯ