BIG NEWS: ಬಿಜೆಪಿ ಸಂಸದರೆಲ್ಲ ‘ಶೋ ಪೀಸ್’ಗಳು, ಈಗಿರುವ ‘MP’ಗಳು ಯಾರು ಗಂಡಸರಲ್ಲ – ಶಾಸಕ ಹೆಚ್.ಸಿ ಬಾಲಕೃಷ್ಣ
ರಾಮನಗರ: ಬಿಜೆಪಿ ಸಂಸದರಿಗೆ ಮೋದಿ ಮುಂದೆ ಕೋರೋಕು ಧೈರ್ಯ ಇಲ್ಲ. ನಮ್ಮನ್ನು ನೋಡಿ ಬಿಜೆಪಿ ಗಂಡಸರು ಹೋರಾಟಾ ಮಾಡ್ತಾರೋ ಏನೋ. ಬಿಜೆಪಿ ಸಂಸದರೆಲ್ಲ ಶೋ ಪೀಸ್ ಗಳು. ಈಗಿರುವ ಬಿಜೆಪಿ ಎಂಬಿಗಳು ಯಾರೂ ಗಂಡಸರಲ್ಲ ಎಂಬುದಾಗಿ ಬಿಜೆಪಿ ವಿರುದ್ಧ ಶಾಸಕ ಹೆಚ್.ಸಿ ಬಾಲಾಕೃಷ್ಣ ವಾಗ್ಧಾಳಿ ನಡೆಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿಯಲ್ಲಿ ಯಾರೂ ಗಂಡಸರು ಇಲ್ಲ ಎಂದರ್ಥ. ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ. ಬಿಜೆಪಿ ಸಂಸದರೆಲ್ಲ ಶೋ ಪೀಸ್ ಗಳು ಇದ್ದಂತೆ ಎಂದು … Continue reading BIG NEWS: ಬಿಜೆಪಿ ಸಂಸದರೆಲ್ಲ ‘ಶೋ ಪೀಸ್’ಗಳು, ಈಗಿರುವ ‘MP’ಗಳು ಯಾರು ಗಂಡಸರಲ್ಲ – ಶಾಸಕ ಹೆಚ್.ಸಿ ಬಾಲಕೃಷ್ಣ
Copy and paste this URL into your WordPress site to embed
Copy and paste this code into your site to embed