BIG NEWS: ‘KSRTC ಆಸ್ಪತ್ರೆ’ ಖಾಸಗಿಯವರಿಗೆ ವಹಿಸುವಂತೆ ‘ಬಿಜೆಪಿ ಸಂಸದ ತೇಜಸ್ವಿ ಸೂರ್ಯ’ರಿಂದ ಒತ್ತಡ, ಗಂಭೀರ ಆರೋಪ
ಬೆಂಗಳೂರು: ಕೆಲ ದಿನಗಳ ಹಿಂದೆ ನಗರದ ಜಯನಗರದಲ್ಲಿರುವ ಕೆ ಎಸ್ ಆರ್ ಟಿ ಸಿ ಆಸ್ಪತ್ರೆಯನ್ನು ( KSRTC Hospital ) ಖಾಸಗಿ ಟ್ರಸ್ಟ್ ಗೆ ವರ್ಗಾಹಿಸೋ ಸಂಬಂಧ ತಾವು ಒತ್ತಡ ಹಾಕುತ್ತಿಲ್ಲ ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ( MP Tejasvi Surya ) ಸ್ಪಷ್ಟ ಪಡಿಸಿದ್ದರು. ಈ ಬೆನ್ನಲ್ಲೇ ಅವರು ಒತ್ತಡ ಹಾಕುತ್ತಿದ್ದಾರೆ. ಉಚಿತವಾಗಿ 7904.20 ಚದರಡಿ ಜಾಗವನ್ನು ಪಡೆಯೋ ಹುನ್ನಾರ ನಡೆಸಿದ್ದಾರೆ ಎಂಬುದಾಗಿ ಕೆ ಎಸ್ ಆರ್ ಟಿ ಸಿ ಸ್ಟಾಫ್ ಅಂಡ್ … Continue reading BIG NEWS: ‘KSRTC ಆಸ್ಪತ್ರೆ’ ಖಾಸಗಿಯವರಿಗೆ ವಹಿಸುವಂತೆ ‘ಬಿಜೆಪಿ ಸಂಸದ ತೇಜಸ್ವಿ ಸೂರ್ಯ’ರಿಂದ ಒತ್ತಡ, ಗಂಭೀರ ಆರೋಪ
Copy and paste this URL into your WordPress site to embed
Copy and paste this code into your site to embed