BIGG NEWS: ‘ಕಾಂಗ್ರೆಸ್ ಶಾಸಕ’ನಿಗೆ ‘ಕೇಸರಿ ಶಾಲು’ ಹಾಕಿದ ‘ಬಿಜೆಪಿ ಶಾಸಕ’ರು.!

ಬೆಂಗಳೂರು: ಇಂದು ವಿಧಾನಸೌಧದಲ್ಲಿಯೂ ಕೇಸರಿ ಶಾಲು ( Kesari Shalu Controversy ) ವಿವಾದ ಕಂಡು ಬಂತು. ಕಾಂಗ್ರೆಸ್ ಶಾಸಕನಿಗೆ ( Congress MLA ) ಬಲವಂತವಾಗಿಯೇ ಬಿಜೆಪಿ ಶಾಸಕರು ( BJP MLA ) ಕೇಸರಿ ಶಾಲು ಹಾಕಿದ್ದು ಗಮನಸೆಳೆಯಿತು. ಹೌದು.. ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಗೆ ವಿಧಾನಸೌಧದಲ್ಲಿ ಇಂದು ಶಾಸಕ ರಾಜುಗೌಡ ಅವರು ಕೇಸರಿ ಶಾಲು ಹಾಕಿದ್ರು. ಅವರ ನಂತ್ರ ತಮ್ಮ ಕೊರಳಿನಲ್ಲಿದ್ದಂತ ಕೇಸರಿ ಶಾಲು ತೆಗೆದು ಶಾಸಕ ಗೂಳಿಹಟ್ಟಿ ಶೇಖರ್ ಕೂಡ … Continue reading BIGG NEWS: ‘ಕಾಂಗ್ರೆಸ್ ಶಾಸಕ’ನಿಗೆ ‘ಕೇಸರಿ ಶಾಲು’ ಹಾಕಿದ ‘ಬಿಜೆಪಿ ಶಾಸಕ’ರು.!