ಫೆ.7ರಂದು ದೆಹಲಿಯಲ್ಲಿ ‘ಕಾಂಗ್ರೆಸ್’ ಪ್ರತಿಭಟನೆ ಹಿನ್ನಲೆ: ವಿಧಾನಸೌಧದಲ್ಲಿ ‘ಬಿಜೆಪಿ ಶಾಸಕ’ರ ಪ್ರತಿಭಟನೆಗೆ ನಿರ್ಧಾರ

ಬೆಂಗಳೂರು: ಫೆಬ್ರವರಿ.7ರಂದು ಕೇಂದ್ರ ಮದ್ಯಂತರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಆಗಿರೋ ಅನ್ಯಾಯ ಪ್ರತಿಭಟಿಸಿ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ನವದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇದೇ ದಿನ ಬೆಂಗಳೂರಿನ ವಿಧಾನಸೌಧದಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಇಂದಿನ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಫೆಬ್ರವರಿ.7ರಂದು ನವದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸೋ ದಿನವೇ, ಬೆಂಗಳೂರಿನ ವಿಧಾನಸೌಧದಲ್ಲಿ ಬಿಜೆಪಿ ಶಾಸಕರಿಗೆ … Continue reading ಫೆ.7ರಂದು ದೆಹಲಿಯಲ್ಲಿ ‘ಕಾಂಗ್ರೆಸ್’ ಪ್ರತಿಭಟನೆ ಹಿನ್ನಲೆ: ವಿಧಾನಸೌಧದಲ್ಲಿ ‘ಬಿಜೆಪಿ ಶಾಸಕ’ರ ಪ್ರತಿಭಟನೆಗೆ ನಿರ್ಧಾರ