ರೇಣುಕಾಚಾರ್ಯ ಸಹೋದರನ ಪುತ್ರನ ‘ಮಿಸ್ಸಿಂಗ್ ಕೇಸ್’ : ನಾಪತ್ತೆಗೂ ಮುನ್ನ ಚಂದ್ರುಗೆ ಕರೆ ಮಾಡಿದ್ದು ಯಾರು ಗೊತ್ತಾ..?

ದಾವಣಗೆರೆ: ಕಳೆದ ಭಾನುವಾರದಿಂದ ಹೊನ್ನಾಳಿಯ ಶಾಸಕ ಎಂ.ಪಿ ರೇಣುಕಾಚಾರ್ಯ ( Honnalli MLA MP Renukacharya ) ಅವರ ಸಹೋದರನ ಪುತ್ರ ಕಾಣೆಯಾಗಿದ್ದಾರೆ. ಅವರು ಯಾರಿಗಾದರೂ ಸಿಕ್ಕರೇ ಮಾಹಿತಿ ನೀಡುವಂತೆ ಶಾಸಕರು ಕೋರಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಚಂದ್ರಶೇಖರ್ ಬಳಸುತ್ತಿದ್ದ ಕಾರು ನ್ಯಾಮತಿ ಮಾರ್ಗವಾಗಿ ಹೊನ್ನಾಳಿ ಕಡೆಗೆ ಬಂದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಎಂ.ಪಿ ರಮೇಶ್ ಪುತ್ರ ಚಂದ್ರಶೇಖರ್ ಕಾಣೆಯಾಗುವ ಮುನ್ನಾ ದಿನ ರಾತ್ರಿ 11:30 ಕ್ಕೆ ಶಿವಮೊಗ್ಗದ ಜವಾಹಾರ್ … Continue reading ರೇಣುಕಾಚಾರ್ಯ ಸಹೋದರನ ಪುತ್ರನ ‘ಮಿಸ್ಸಿಂಗ್ ಕೇಸ್’ : ನಾಪತ್ತೆಗೂ ಮುನ್ನ ಚಂದ್ರುಗೆ ಕರೆ ಮಾಡಿದ್ದು ಯಾರು ಗೊತ್ತಾ..?