ವೇದಿಕೆಯಲ್ಲೇ ‘ಸಿಎಂ ಸಿದ್ಧರಾಮಯ್ಯ’ ಹಾಡಿ ಹೊಗಳಿದ ‘BJP ಶಾಸಕ ಮುನಿರತ್ನ’

ಬೆಂಗಳೂರು: ಬಿಜೆಪಿ ಪಕ್ಷದ ವಿರೋಧಿ ಎಂಬ ಘೋಷಣೆಗೂ ಡೋಂಟ್ ಕೇರ್ ಎನ್ನುವಂತೆ ವೇದಿಕೆಯ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬಿಜೆಪಿ ಶಾಸಕ ವಿ.ಮುನಿರತ್ನ ಅವರು ಹಾಡಿ ಹೊಗಳಿದಂತ ಘಟನೆ ನಡೆದಿದೆ. ಬೆಂಗಳೂರಿನ ಸುಮ್ಮನಹಳ್ಳಿ ಬಳಿಯಲ್ಲಿ ಇಂದು ಬಾಬು ಜಗನ್ ಜೀವನ್ ರಾಮ್ ಭವನ, ಸಂಶೋಧನಾ ಸಂಸ್ಥೆಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತ ಬಿಜೆಪಿ ಶಾಸಕ ವಿ ಮುನಿರತ್ನ ಅವರು, ಈಗ ಬೇರೆ ಪಕ್ಷದಲ್ಲಿ ಇದ್ದೇನೆ. ನಾನು ಸಿದ್ಧರಾಮಯ್ಯ ವಿರುದ್ಧ ಮಾತನಾಡೋದಿಲ್ಲ ಎಂದರು. … Continue reading ವೇದಿಕೆಯಲ್ಲೇ ‘ಸಿಎಂ ಸಿದ್ಧರಾಮಯ್ಯ’ ಹಾಡಿ ಹೊಗಳಿದ ‘BJP ಶಾಸಕ ಮುನಿರತ್ನ’