BIG NEWS: ‘ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ’ ಅವರ ‘ಪಿಎ ಉಮೇಶ್ ಗೌಡ’ ‘ಭೂಕಬಳಿಕ ಹಗರಣ’ ಬಯಲು
ಶಿವಮೊಗ್ಗ: ಜಿಲ್ಲೆಯ ಸೊರಬದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರ ಆಪ್ತ ಸಹಾಯಕ ಉಮೇಶ್ ಗೌಡ ಮಾಜಿ ಸೈನಿಕರ ( Ex-serviceman ) ಕೋಟಾದಡಿ ರಾಜಕೀಯ ಪ್ರಭಾವ ಬಳಸಿಕೊಂಡು ಅಕ್ರಮವಾಗಿ 4 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡಿರುವ ಹಗರಣ ಈಗ ಬೆಳಕಿಗೆ ಬಂದಿದೆ. ಸೇನೆಯಿಂದ ನಿವೃತ್ತಿ ಹೊಂದಿ ಪಿಡಿಓ ಹುದ್ದೆಯಲ್ಲಿರುವ ( PDO Job ) ಉಮೇಶ್ ಗೌಡ ( PA Umesh Gowdha ) ಹಾಲಿ ಶಾಸಕ ಕುಮಾರ್ ಬಂಗಾರಪ್ಪ ( BJP MLA Kumar Bangarappa … Continue reading BIG NEWS: ‘ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ’ ಅವರ ‘ಪಿಎ ಉಮೇಶ್ ಗೌಡ’ ‘ಭೂಕಬಳಿಕ ಹಗರಣ’ ಬಯಲು
Copy and paste this URL into your WordPress site to embed
Copy and paste this code into your site to embed