BIGG NEWS: C.T ರವಿ ಬಂಧನದಿಂದ ಹಕ್ಕುಚ್ಯುತಿಯಾಗಿದೆ: ಪರಿಷತ್ ಸಭಾಪತಿಗಳಿಗೆ ಬಿಜೆಪಿ ಸದಸ್ಯರಿಂದ ದೂರು

ಹುಬ್ಬಳ್ಳಿ: ಸುವರ್ಣ ಸೌಧದಲ್ಲಿ ಅಧಿವೇಶನದ ಕೊನೆಯ ದಿನದಂದು ನಡೆದಂತ ಘಟನೆಯಿಂದಾಗಿ ಪರಿಷತ್ ಸದಸ್ಯರ ಹಕ್ಕುಚ್ಯುತಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಸದಸ್ಯರು ದೂರು ನೀಡಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿರುವ ನಿವಾಸದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದಂತ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿಎಸ್ ಅರುಣ್ ಹಾಗೂ ಪರಿಷತ್ತಿನ ಶಾಸಕ ಎನ್ ರವಿ ಕುಮಾರ್ ಅವರು ದೂರು ನೀಡಿದರು. ಬಿಜೆಪಿ ಸದಸ್ಯರು ಸಲ್ಲಿಸಿರುವಂತ ದೂರಿನಲ್ಲಿ ದಿನಾಂಕ 19/12/2024 … Continue reading BIGG NEWS: C.T ರವಿ ಬಂಧನದಿಂದ ಹಕ್ಕುಚ್ಯುತಿಯಾಗಿದೆ: ಪರಿಷತ್ ಸಭಾಪತಿಗಳಿಗೆ ಬಿಜೆಪಿ ಸದಸ್ಯರಿಂದ ದೂರು