ಬಂಗಾಳದಲ್ಲಿ ಬಿಜೆಪಿ ನಂ.1 ಪಕ್ಷವಾಗಬಹುದು : ಚುನಾವಣಾ ಚಾಣಕ್ಯ ‘ಪ್ರಶಾಂತ್ ಕಿಶೋರ್’ ಭವಿಷ್ಯ
ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಆಡಳಿತದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಂಬರ್ 1 ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಚುನಾವಣಾ ತಂತ್ರಜ್ಞ ಮತ್ತು ಜನ ಸುರಾಜ್ ನಾಯಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಿಶೋರ್, ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ತನ್ನ ಅಸ್ತಿತ್ವವನ್ನ ವಿಸ್ತರಿಸಲು ಬಿಜೆಪಿ ಹಲವು ವರ್ಷಗಳಿಂದ ಶ್ರಮಿಸಿದೆ ಮತ್ತು ಈ ಬಾರಿ ಲಾಭಾಂಶವನ್ನ ಪಡೆಯಬಹುದು ಎಂದು ಹೇಳಿದ್ದಾರೆ. “ನನ್ನ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಂಬರ್ … Continue reading ಬಂಗಾಳದಲ್ಲಿ ಬಿಜೆಪಿ ನಂ.1 ಪಕ್ಷವಾಗಬಹುದು : ಚುನಾವಣಾ ಚಾಣಕ್ಯ ‘ಪ್ರಶಾಂತ್ ಕಿಶೋರ್’ ಭವಿಷ್ಯ
Copy and paste this URL into your WordPress site to embed
Copy and paste this code into your site to embed