ನಾಳೆ ಹಾವೇರಿಗೆ ‘ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ತಂಡ’ದ ಭೇಟಿ- ಅಧ್ಯಕ್ಷೆ ಮಂಜುಳಾ

ಬೆಂಗಳೂರು: ಬಿಜೆಪಿ ಮಹಿಳಾ ಮೋರ್ಚಾ ತಂಡವು ನಾಳೆ ಹಾವೇರಿಗೆ ತೆರಳಲಿದೆ. ನಾನೂ ಅಲ್ಲಿಗೆ ತೆರಳುತ್ತೇನೆ. ಮುಂದಿನ ಹೋರಾಟವನ್ನೂ ರೂಪಿಸುತ್ತೇವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ ಅವರು ಪ್ರಕಟಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಾವೇರಿಯಲ್ಲಿ ಒಬ್ಬ ಅಲ್ಪಸಂಖ್ಯಾತ ಹೆಣ್ಮಗಳ ಮೇಲೆ ದೌರ್ಜನ್ಯ ನಡೆದಿದೆ. ಅವಳ ಪರಿಸ್ಥಿತಿ ಏನು ಎಂದು ಕೇಳಿದರು. ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೇ ಸಮೀಪದಲ್ಲೇ ಹೆಣ್ಮಗಳ ವಿವಸ್ತ್ರ ಪ್ರಕರಣ … Continue reading ನಾಳೆ ಹಾವೇರಿಗೆ ‘ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ತಂಡ’ದ ಭೇಟಿ- ಅಧ್ಯಕ್ಷೆ ಮಂಜುಳಾ