ಬಿಜೆಪಿ ನಾಯಕರಿಗೆ ‘ಕ್ರಿಮಿನಲ್ ಹಿನ್ನೆಲೆ’ಯವರನ್ನು ಹೋರಾಟಕ್ಕೆ ಕರೆದೊಯ್ಯದಿದ್ದರೇ ಆತ್ಮತೃಪ್ತಿ ಇರುವುದಿಲ್ಲ: ರಮೇಶ್ ಬಾಬು

ಬೆಂಗಳೂರು: ಬಿಜೆಪಿ ನಾಯಕರು ಬೀದಿ ಹೋರಾಟ ನಡೆಸಿರುವುದು ವಿಪರ್ಯಾಸ! ಬಿಜೆಪಿ ನಾಯಕರಿಗೆ ಕಳಂಕಿತರನ್ನು, ಆರೋಪಿತರನ್ನು ಮತ್ತು ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನೂ ತಮ್ಮ ಹೋರಾಟಗಳಲ್ಲಿ ಜೊತೆ ಜೊತೆಯಲಿ ಕರೆದುಕೊಂಡು ಹೋಗದೆ ಇದ್ದರೆ ಆತ್ಮತೃಪ್ತಿ ಇರುವುದಿಲ್ಲ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವಾಗ್ಧಾಳಿ ನಡೆಸಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಮೂರನ್ನು ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆ ಮಾತಿನಂತೆ ಕರ್ನಾಟಕದ ಭಾರತೀಯ ಜನತಾ ಪಕ್ಷದ … Continue reading ಬಿಜೆಪಿ ನಾಯಕರಿಗೆ ‘ಕ್ರಿಮಿನಲ್ ಹಿನ್ನೆಲೆ’ಯವರನ್ನು ಹೋರಾಟಕ್ಕೆ ಕರೆದೊಯ್ಯದಿದ್ದರೇ ಆತ್ಮತೃಪ್ತಿ ಇರುವುದಿಲ್ಲ: ರಮೇಶ್ ಬಾಬು