BREAKING NEWS : ಹಾಸನದಲ್ಲಿ ಸ್ವಪಕ್ಷೀಯ ಕಾರ್ಯಕರ್ತನಿಗೆ ಅಟ್ಟಾಡಿಸಿ ಹೊಡೆದ ಬಿಜೆಪಿ ನಾಯಕ

ಹಾಸನ : ಹಾಡಹಗಲೇ ಸ್ವಪಕ್ಷೀಯ ಕಾರ್ಯಕರ್ತನ ಮೇಲೆ ಬಿಜೆಪಿ ನಾಯಕ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ನಗರಸಭೆ ಎದುರು ನಡೆದಿದೆ. ಬಿಜೆಪಿ ಕಾರ್ಯಕರ್ತ ಕುಮಾರ್ ಮೇಲೆ ಅರಸೀಕೆರೆ ಗ್ರಾಮಾಂತರ ತಾಲೂಕು ಘಟಕದ ಬಿಜೆಪಿ ಅಧ್ಯಕ್ಷ ವಿಜಯ್ ಎಂಬಾತ ಹಲ್ಲೆ ನಡೆಸಿದ್ದಾನೆ. ಕಾರು ಚಾಲಕ, ಬೆಂಬಲಿಗರ ಜೊತೆ ಸೇರಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂದು ತಿಳಿದು ಬಂದಿದೆ. ಹಳೇ ವೈಷಮ್ಯದ ಹಿನ್ನೆಲೆ ವಿಜಯ್ ತನ್ನ ಕಾರು ಚಾಲಕ, ಬೆಂಬಲಿಗರ ಜೊತೆ ಸೇರಿ ಕುಮಾರ್ ಮೇಲೆ ಲಾಠಿಯಿಂದ … Continue reading BREAKING NEWS : ಹಾಸನದಲ್ಲಿ ಸ್ವಪಕ್ಷೀಯ ಕಾರ್ಯಕರ್ತನಿಗೆ ಅಟ್ಟಾಡಿಸಿ ಹೊಡೆದ ಬಿಜೆಪಿ ನಾಯಕ