ನಾಳೆ ದೇಶದ ಕರೆಗೆ ಪ್ರತಿಯೂಬ್ಬರು ಓಗೂಡಿ: ಬಿಜೆಪಿ ಮುಖಂಡ ಪ್ರಕಾಶ್ ಶೇಷರಾಘವಾಚಾರ್ ಮನವಿ

ಬೆಂಗಳೂರು: ನಾಳೆ ದೇಶಾದ್ಯಂತ ಅಣಕು ಸಮರಾಭ್ಯಾಸವನ್ನು ನಡೆಸಲಾಗುತ್ತಿದೆ. ದೇಶದ ಕೆರೆಗ ನಾಳೆ ಪ್ರತಿಯೊಬ್ಬರು ಓಗೋಡುವಂತೆ ಬಿಜೆಪಿ ಮುಖಂಡ ಪ್ರಕಾಶ್ ಶೇಷರಾಘವಾಚಾರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, 1971 ರ ಯುದ್ಧ ಘೋಷಣೆಯಾದಾಗ ಸಂಘದ ಸ್ವಯಂಸೇವಕರಾದ ನಮಗೆಲ್ಲಾ ಸಭೆ ಕರೆಯಲಾಗಿತ್ತು. ವಿಕ್ರಮ ಸಂಪಾದಕರಾಗಿದ್ದ ಬೆ.ಸು.ನಾ ಮಲ್ಯರು ಈ ಸಭೆಯನ್ನು ತೆಗೆದುಕೊಂಡರು. ಯುದ್ಧದ ಹಿನ್ನಲೆಯನ್ನು ವಿವರಿಸಿ ಸರ್ಕಾರದೊಂದಿಗೆ ನಾವೆಲ್ಲರೂ ನಿಲ್ಲಬೇಕು ಮತ್ತು ಏನೇ ಸೂಚನೆ ಬಂದರು ಅದನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದಿದ್ದಾರೆ. … Continue reading ನಾಳೆ ದೇಶದ ಕರೆಗೆ ಪ್ರತಿಯೂಬ್ಬರು ಓಗೂಡಿ: ಬಿಜೆಪಿ ಮುಖಂಡ ಪ್ರಕಾಶ್ ಶೇಷರಾಘವಾಚಾರ್ ಮನವಿ