BREAKING: ಇಂದಿನಿಂದ ‘ಸದನ’ದಲ್ಲೇ ಅಹೋರಾತ್ರಿ ಧರಣಿಗೆ ‘ಬಿಜೆಪಿ-ಜೆಡಿಎಸ್’ ನಿರ್ಧಾರ

ಬೆಂಗಳೂರು: ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿರುವ ಬಿಜೆಪಿ ಅಹೋರಾತ್ರಿ ಧರಣಿಗೆ ನಿರ್ಧಾರ ಮಾಡಿದೆ. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ಹಗರಣದ ತನಿಖೆಗೆ ಪಟ್ಟು ಹಿಡಿದರು. ಇಂದಿನಿಂದ ಉಭಯ ಸದನಗಳಲ್ಲೂ ಮುಡಾ ಕುರಿತಂತೆ ಚರ್ಚೆಗೆ ಅವಕಾಶ ನೀಡುವಂತೆ ಸದನದಲ್ಲೇ ಆಹೋರಾತ್ರಿ ಧರಣಿಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಕುರಿತಂತೆ ವಿಧಾನಸೌಧದ ಬಳಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಇಂದಿನಿಂದ ರಾತ್ರಿಯಿಡೀ ಧರಣಿ ನಡೆಸಲಿರುವುದಾಗಿ ಘೋಷಣೆ ಮಾಡಿದರು. … Continue reading BREAKING: ಇಂದಿನಿಂದ ‘ಸದನ’ದಲ್ಲೇ ಅಹೋರಾತ್ರಿ ಧರಣಿಗೆ ‘ಬಿಜೆಪಿ-ಜೆಡಿಎಸ್’ ನಿರ್ಧಾರ