ಬಿಜೆಪಿ-ಜೆಡಿಎಸ್ ಪಕ್ಷಗಳದ್ದು ‘ಅಪವಿತ್ರ ಮೈತ್ರಿ’ : ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು : ಬಿಜೆಪಿ ಮತ್ತು ಜೆಡಿಎಸ್ ನವರು ಚುನಾವಣಾ ಹೊಂದಾಣಿಕೆ ಯಾವತ್ತೂ ಮಾಡಿಕೊಂಡಿದ್ದಾರೆ. ಅವರ ಹಿಂದಿನ ಹೇಳಿಕೆಗಳನ್ನು ನೋಡಿದರೆ ಒಂದು ರೀತಿಯಲಿ ಇದು ಅಪವಿತ್ರ ಮೈತ್ರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. BREAKING :ಬೆಂಗಳೂರಲ್ಲಿ ‘ಬೋರ್ವೆಲ್’ ಕೊರೆಯೋಕೆ ಅನುಮತಿ ಕಡ್ಡಾಯ: ಮಾ.15ರ ನಿಯಮ ಜಾರಿ ಮಾಡಿ ಜಲಮಂಡಳಿ ಆದೇಶ ಶಿಕ್ಷಕರ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವೇಗೌಡರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದು, ಮುಂದಿನ ಜನ್ಮದಲ್ಲಿ ಮುಸ್ಲಿಮಾಗಿ ಹುಟ್ಟುತ್ತೇನೆ ಎಂದಿದ್ದರು.ಕೋಮುವಾದಿ ಜೊತೆ ಹೋಗೋದಿಲ್ಲ ಅಂತ … Continue reading ಬಿಜೆಪಿ-ಜೆಡಿಎಸ್ ಪಕ್ಷಗಳದ್ದು ‘ಅಪವಿತ್ರ ಮೈತ್ರಿ’ : ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed