ಬಿಜೆಪಿಯವರು ಜನರನ್ನು ದಾರಿ ತಪ್ಪಿಸಲು ಹೋಗಿ ಅವರೇ ಮೂರ್ಖರಾಗಿದ್ದಾರೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಚಿಕ್ಕಬಳ್ಳಾಪುರ : ಬಿಜೆಪಿಯವರು ನಾವು ಗ್ಯಾರಂಟಿ ಜಾರಿ ಮಾಡಿದಾಗ ಅಪಪ್ರಚಾರ ಮಾಡಿದರು.ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಆದಮೇಲೆ ನಿಲ್ಲಿಸಿ ಬಿಡುತ್ತಾರೆ ಎಂದು ಅಪಪ್ರಚಾರ ಮಾಡಿದರು. ಈ ರಾಜ್ಯದ ಜನ ದಡ್ಡರಲ್ಲ ಬಿಜೆಪಿಯವರು ರಾಜ್ಯದ ಜನರನ್ನ ದಾರಿ ತಪ್ಪಿಸಬಹುದು ಸುಳ್ಳು ಹೇಳಿ ನಂಬಿಸಬಹುದು ಎಂದು ತಿಳಿದುಕೊಂಡಿದ್ದಾರೆ. ಆದರೆ ಬಿಜೆಪಿಯವರು ಜನರನ್ನ ದಾರಿ ತಪ್ಪು ಬದಲು ಅವರೇ ಮೂರ್ಖರಾಗಿದ್ದಾರೆ ಎಂದು ತಿಳಿಸಿದರು. ಜನರನ್ನು ಕಚೇರಿಗೆ ಅಲೆಸದೇ ಉತ್ತಮವಾಗಿ ಸ್ಪಂದಿಸಬೇಕು : ಎಸ್.ಮಧು ಬಂಗಾರಪ್ಪ ಇಂದು ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಜಿಲ್ಲಾ ಆಡಳಿತದ ವತಿಯಿಂದ … Continue reading ಬಿಜೆಪಿಯವರು ಜನರನ್ನು ದಾರಿ ತಪ್ಪಿಸಲು ಹೋಗಿ ಅವರೇ ಮೂರ್ಖರಾಗಿದ್ದಾರೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed