‘ಸುಪ್ರೀಂ ಕೋರ್ಟ್’ ಉಗಿದಿದ್ದನ್ನೂ ಸಾಧನೆ ಎನ್ನುವಂತೆ ಹೇಳಿಕೊಳ್ಳೋದೇ ‘BJP ನಿರ್ಲಜ್ಜತನ’- ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ( Supreme Court ) ಉಗಿದಿದ್ದನ್ನೂ ಸಾಧನೆ ಎನ್ನುವಂತೆ ಹೇಳಿಕೊಳ್ಳುವಂತೆ ಬಿಜೆಪಿ ಮಾಡುತ್ತಿದೆ. ಇದು ಬಿಜೆಪಿಯ ನಿರ್ಲಜ್ಜತನವೇ ಸರಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಗುಡುಗಿದೆ. ಇಂದು ಎಕ್ಸ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ( Karnataka Congress ), ಹಿಂದೆ ಬರ ಪರಿಹಾರದ ಕುರಿತಾದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್  ಅವರು “ಕೊಡುವುದೆಲ್ಲ ಕೊಟ್ಟಾಗಿದೆ, ಯಾವುದೇ ಬಾಕಿ ಇಲ್ಲ“ ಎಂದು ಉತ್ತರಿಸಿದ್ದರು. ನಮ್ಮ ಸರ್ಕಾರ ಸುಪ್ರೀಂ ಕೋರ್ಟ್ … Continue reading ‘ಸುಪ್ರೀಂ ಕೋರ್ಟ್’ ಉಗಿದಿದ್ದನ್ನೂ ಸಾಧನೆ ಎನ್ನುವಂತೆ ಹೇಳಿಕೊಳ್ಳೋದೇ ‘BJP ನಿರ್ಲಜ್ಜತನ’- ಕಾಂಗ್ರೆಸ್ ವಾಗ್ಧಾಳಿ