Karnataka Politics: ಬಿಜೆಪಿ ಸರ್ಕಾರ 40% ಹಣ ಖರ್ಚು ಮಾಡಿ, 60% ಜೇಬಿಗೆ ಇಳಿಸಿದೆ – ಮಾಜಿ ಸಿಎಂ HDK ಗಂಭೀರ ಆರೋಪ

ಶಿರಾ: ರಾಜ್ಯದಲ್ಲಿ ರಸ್ತೆಗಳು ನಾಶ ಆಗಿವೆ. ಅದರಲ್ಲೂ 40% ಕಮೀಷನ್ ಕಾರಣಕ್ಕೆ ಹೀಗೆ ಆಗಿದೆ. ರಸ್ತೆಗಳು ಸಂಪೂರ್ಣ ಕಳಪೆ ಗುಣಮಟ್ಟದವು ಆಗಿದ್ದಾವೆ. ಇದಕ್ಕೆ ಕಾರಣ ಬಿಜೆಪಿ ಸರ್ಕಾರದಲ್ಲಿ ( BJP Government ) ಶೇ.40ರಷ್ಟು ಹಣ ಖರ್ಚು ಮಾಡಿ, ಶೇ.60ರಷ್ಟು ಜೇಬಿಗೆ ಇಳಿ ಬಿಟ್ಟಿರುವುದೇ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ಗಂಭೀರ ಆರೋಪ ಮಾಡಿದ್ದಾರೆ. BREAKING NEWS: ಚಿತ್ರರಂಗದಲ್ಲಿ ಮತ್ತೊಂದು ಅವಘಡ; ಶೂಟಿಂಗ್​ ವೇಳೆ ಕ್ರೇನ್​ … Continue reading Karnataka Politics: ಬಿಜೆಪಿ ಸರ್ಕಾರ 40% ಹಣ ಖರ್ಚು ಮಾಡಿ, 60% ಜೇಬಿಗೆ ಇಳಿಸಿದೆ – ಮಾಜಿ ಸಿಎಂ HDK ಗಂಭೀರ ಆರೋಪ