BIGG NEWS: ಚಿಲುಮೆ ಕೇಸ್‍ನಲ್ಲಿ ಜಟಾಪಟಿ: ಕಾಂಗ್ರೆಸ್‍ಗೂ ಮುನ್ನವೇ ಬಿಜೆಪಿ ದೂರು
ಬೆಂಗಳೂರು: ಚಿಲುಮೆ ಡೇಟಾ ಕಳವು ಪ್ರಕರಣ ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡುತ್ತಿರುವ ಹಿನ್ನೆಲೆ ನಿನ್ನೆ ರಾತ್ರಿಯೇ ಬಿಜೆಪಿಯಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ಫ್ಯಾಕ್ಸ್ ಮೂಲಕ ದೂರು ಸಲ್ಲಿಕೆ ಆಗಿದೆ. BIGG NEWS: ಬೆಳ್ಳಂಬೆಳಗ್ಗೆ ಪೊಲೀಸರ ಭರ್ಜರಿ ಕಾರ್ಯಾಚರಣೆ; ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವ ವಿಚಾರ ಉಲ್ಲೇಖಿಸಿ ಪರಿಷತ್ ಸದಸ್ಯ ಎನ್. ರವಿಕುಮಾರ್ 4 ಪುಟಗಳ ದೂರು … Continue reading BIGG NEWS: ಚಿಲುಮೆ ಕೇಸ್‍ನಲ್ಲಿ ಜಟಾಪಟಿ: ಕಾಂಗ್ರೆಸ್‍ಗೂ ಮುನ್ನವೇ ಬಿಜೆಪಿ ದೂರು
Copy and paste this URL into your WordPress site to embed
Copy and paste this code into your site to embed