ಡಿಕೆ ಶಿವಕುಮಾರಗೆ ಚುನಾವಣಾ ಅಧಿಕಾರಿ ಊಟ ಬಡಿಸಿದ ಆರೋಪ ಸೇರಿದಂತೆ ಕಾಂಗ್ರೆಸ್ ವಿರುದ್ಧ 5 ದೂರು ಸಲ್ಲಿಸಿದ ಬಿಜೆಪಿ

ಬೆಂಗಳೂರು : ಡಿಸಿಎಂ ಡಿಕೆಗೆ ಚುನಾವಣೆ ಅಧಿಕಾರಿ ಊಟ ಬಡಿಸಿದ್ದಕ್ಕೆ ಸೇರಿದಂತೆ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ಒಟ್ಟು 5 ದೂರುಗಳನ್ನು ಬಿಜೆಪಿ ದೂರು ಸಲ್ಲಿಸಿದೆ. ಡಿಸಿಎಂ ಡಿಕೆ ಶಿವಕುಮಾರ್ ಗೆ ಚುನಾವಣಾ ಅಧಿಕಾರಿ ಊಟ ಬಡಿಸಿದ್ದರಿಂದ ಇದೀಗ ಚುನಾವಣೆ ಅಧಿಕಾರಿ ವಿರುದ್ಧ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಚುನಾವಣಾ ಅಧಿಕಾರಿ ವಿರುದ್ಧ ಇದೀಗ ದೂರು ಸಲ್ಲಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿ ಯೋಜನೆಯಾಗಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಗೀತಾ ನಿರ್ಮಿಸಿರುವ ರಣಗಲ್ … Continue reading ಡಿಕೆ ಶಿವಕುಮಾರಗೆ ಚುನಾವಣಾ ಅಧಿಕಾರಿ ಊಟ ಬಡಿಸಿದ ಆರೋಪ ಸೇರಿದಂತೆ ಕಾಂಗ್ರೆಸ್ ವಿರುದ್ಧ 5 ದೂರು ಸಲ್ಲಿಸಿದ ಬಿಜೆಪಿ