BREAKING: ‘ಪಟಾಕಿ ಫ್ರೀ’ಯಾಗಿ ಕೊಡದಿದ್ದಕ್ಕೆ ಅಂಗಡಿ ಮಾಲೀಕನನ್ನು ಥಳಿಸಿದ ‘ಬಿಜೆಪಿ ಪುರಸಭೆ ಸದಸ್ಯೆ ಪತಿ’

ಬೆಂಗಳೂರು: ಏಯ್ ನಾನು ಲೋಕಲ್. ಪಟಾಕಿ ಕೊಡೋ ಅಂತ ಪ್ರೀಯಾಗಿ ಬಿಜೆಪಿ ಪುರಸಭೆ ಸದಸ್ಯೆ ಪತಿಯೊಬ್ಬ ಅಂಗಡಿ ಮಾಲೀಕನಿಗೆ ಅವಾಜ್ ಹಾಕಿದ್ದಾರೆ. ಅಲ್ಲದೇ ಕೊಡದೇ ಇದ್ದಿದ್ದಕ್ಕೆ ಪಟಾಕಿ ಅಂಗಡಿ ಮಾಲೀಕನ ಮೇಲೆ ಥಳಿಸಿದ ಘಟನೆ ಆನೇಕಲ್ ನ ಹೊಸೂರು ಗೇಟ್ ಮುಖ್ಯ ರಸ್ತೆಯ ನೆರಳೂರು ಗೇಟ್ ಬಳಿಯಲ್ಲಿ ನಡೆದಿದೆ. Gold prices: ದೀಪಾವಳಿ ಹಬ್ಬದ ಹೊತ್ತಲ್ಲೇ ಇಳಿಕೆಯಾದ ಬಂಗಾರದ ಬೆಲೆ: ಬೆಳ್ಳಿ ದರವೂ ಇಳಿಕೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನೆರಳೂರು ಗೇಟ್ ಬಳಿಯಲ್ಲಿ ಕಿರಣ್ … Continue reading BREAKING: ‘ಪಟಾಕಿ ಫ್ರೀ’ಯಾಗಿ ಕೊಡದಿದ್ದಕ್ಕೆ ಅಂಗಡಿ ಮಾಲೀಕನನ್ನು ಥಳಿಸಿದ ‘ಬಿಜೆಪಿ ಪುರಸಭೆ ಸದಸ್ಯೆ ಪತಿ’