ಬೆಂಗಳೂರು : ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಮೊದಲ ಹಂತದಲ್ಲಿ ರಾಜ್ಯದ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ.

ಕರ್ನಾಟಕದಿಂದ ಬಿಜೆಪಿ ಆಭ್ಯರ್ಥಿಗಳ ಪಟ್ಟಿ ಇಂತಿದೆ.!

  • ತುಮಕೂರು ವಿ ಸೋಮಣ್ಣ
  • ಮೈಸೂರು ಯಾದ್‌ವೀರ್‌
  • ದ. ಕನ್ನಡ ಬ್ರೀಜೇಶ್ ಚೌಟ
  • ಬೆಂಗಳೂರು ಗ್ರಾಮಾಂತರ : ಸಿ.ಎನ್‌ ಮಂಜುನಾಥ್‌
  • ಬೆಂಗಳೂರು ಕೇಂದ್ರ -ಪಿ.ಸಿಮೋಹನ್‌
  • ಬೆಂಗಳೂರು ದ: ತೇಜಸ್ವಿ ಸೂರ್ಯ
  • ಬೆಂಗಳೂರು ಉತ್ತರ; ಶೋಭಾ
  • ದಾವಣಗೆರೆ: ಗಾಯತ್ರಿ ಸಿದ್ದೇಶ್ವರ
  • ವಿಜಯಪುರ: ರಮೇಶ್‌ ಜಿಗಜಿಗಣಿ
  • ಹಾವೇರಿ: ಮಾಜಿ ಸಿಎಂ ಬಸವರಾಜಬೊಮ್ಮಾಯಿ
  • ಧಾರವಾಡ: ಪ್ರಹ್ಲಾದ್‌ ಜೋಶಿ
  • ಚಿಕ್ಕೋಡಿ-ಅಣ್ಣ ಸಾಹೇಬ್‌ ಜೊಲ್ಲೆ
  • ಬಾಗಲಕೋಟೆ-ಪಿ.ಸಿ ಗೌದ್ದಿಗೆಗದ್ದರ್‌
  • ಕಲಬುರಗಿ-ಉಮೇಶ್‌ ಜಾಧವ್‌
  • ಬೀದರ್‌ -ಭಗಂವಂಥ್‌ ಕೂಬ
  • ಕೊಪ್ಪಳ-ಬಸವರಾಜ ಕ್ಯಾವತರ್‌
  • ಬಳ್ಳಾರಿ ಶ್ರೀರಾಮುಲು
  • ಉಡುಪಿ-ಚಿಕ್ಕಮಗಳೂರು-ಕೋಟಾ ಶ್ರೀನಿವಾಸ
  • ಚಾಮರಾಜನಗರ-ಎಸ್‌ ಬಾಲರಾಜ್‌

 

Share.
Exit mobile version