‘ಪ್ಲಾಸ್ಟಿಕ್ ಮರುಬಳಕೆ’ ಮಾಡಲು ‘ಕರ್ನಾಟಕ ಸರ್ಕಾರ’ದೊಂದಿಗೆ ‘ಬಿಸ್ಲೇರಿ ಇಂಟರ್ನ್ಯಾಷನಲ್’ ಪಾಲುದಾರಿಕೆ

ಬೆಂಗಳೂರು : ಚಾರ್ಮಾಡಿ ಘಾಟ್‌ನಲ್ಲಿ ಬೃಹತ್ ಪ್ರಮಾಣದ ಪ್ಲಾಸ್ಟಿಕ್ ಸಂಗ್ರಹ ಅಭಿಯಾನವನ್ನು ನಡೆಸಲು ಬಿಸ್ಲೇರಿ ಇಂಟರ್‌ನ್ಯಾಶನಲ್ ಸಂಸ್ಥೆಯು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದೆ. ಮಾರ್ಚ್ 8, 2024 ರಂದು ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆಯ ನಂತರ ಬಿಸ್ಲೆರಿ ಇಂಟರ್ನ್ಯಾಷನಲ್ ತಂಡವು ಮಾರ್ಚ್ 14, 2024 ರಂದು ತನ್ನ “ಬಾಟಲ್ಸ್ ಫಾರ್ ಚೇಂಜ್” ಉಪಕ್ರಮದ ಅಡಿಯಲ್ಲಿ ಸಂಗ್ರಹವನ್ನು ಪ್ರಾರಂಭಿಸಿದೆ. ಇದರಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಭಕ್ತರು ಸೇವಿಸಿದ 1,958 ಕೆಜಿ ಪ್ಲಾಸ್ಟಿಕ್ ಅನ್ನು ತಂಡವು … Continue reading ‘ಪ್ಲಾಸ್ಟಿಕ್ ಮರುಬಳಕೆ’ ಮಾಡಲು ‘ಕರ್ನಾಟಕ ಸರ್ಕಾರ’ದೊಂದಿಗೆ ‘ಬಿಸ್ಲೇರಿ ಇಂಟರ್ನ್ಯಾಷನಲ್’ ಪಾಲುದಾರಿಕೆ