ಹಕ್ಕಿ ಜ್ವರ ಮನುಷ್ಯರಿಂದ ಮನುಷ್ಯರಿಂದ ಹರಡುವುದಿಲ್ಲ, ಆತಂಕ ಬೇಡ : ಏಮ್ಸ್ ಮುಖ್ಯಸ್ಥ ಭರವಸೆ

ನವದೆಹಲಿ: ಹಕ್ಕಿಜ್ವರದಿಂದಾಗಿ ಮಾನವ ಸಾವು ಸಂಭವಿಸಿದ ಮೊದಲ ದೃಢೀಕೃತ ಪ್ರಕರಣವನ್ನು ದೇಶ ವರದಿ ಮಾಡಿದೆ ಎಂದು ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಅವರು ಬುಧವಾರ ಹೇಳಿದ್ದಾರೆ. ಆದರೆ ಈ ಕುರಿತು ಆತಂಕ ಬೇಡ ಎಂದು ಸಂಸ್ಥೆ ತಿಳಿಸಿದೆ. ಎಚ್5ಎನ್1 ವೈರಸ್ ನ ಮಾನವನಿಂದ ಮಾನವರಿಗೆ ಹರಡುವಿಕೆ ಬಹಳ ಅಪರೂಪ ಮತ್ತು ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. BIGG NEWS : ಹಕ್ಕಿ ಜ್ವರದ ಆತಂಕದಲ್ಲಿರುವ ಜನತೆಗೆ ನೆಮ್ಮದಿ ಸುದ್ದಿ ನೀಡಿದ ‘AIMS’ ಹಕ್ಕಿಜ್ವರದಿಂದ 12 … Continue reading ಹಕ್ಕಿ ಜ್ವರ ಮನುಷ್ಯರಿಂದ ಮನುಷ್ಯರಿಂದ ಹರಡುವುದಿಲ್ಲ, ಆತಂಕ ಬೇಡ : ಏಮ್ಸ್ ಮುಖ್ಯಸ್ಥ ಭರವಸೆ