ಸಾಗರ ತಾಲ್ಲೂಕು ಮಟ್ಟದ ‘ಮಕ್ಕಳ ಸಾಹಿತ್ಯ ಸಮ್ಮೇಳ’ದ ಅಧ್ಯಕ್ಷೆಯಾಗಿ ‘ಬಿಂದು’ ಆಯ್ಕೆ

ಶಿವಮೊಗ್ಗ: ಜನವರಿ 15, 2025ರಂದು ನಡೆಯುವಂತ ಸಾಗರ ತಾಲ್ಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆಯಾಗಿ ಬಿಂದು.ಬಿ ಅವರನ್ನು ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯ್ಕೆ ಮಾಡಿರುವುದಾಗಿ ತಿಳಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾಗರ ತಾಲೂಕು ಘಟಕವು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಸಾಗರ ತಾಲೂಕು ಮಟ್ಟದ 13ನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಜನವರಿ 15, 2025 ರಂದು ಸಾಗರದ ನಗರಸಭಾ ಆವರಣದಲ್ಲಿ ನಡೆಸಲು ನಿರ್ಧರಿಸಿದೆ ಎಂದು ಹೇಳಿದೆ. ಜನವರಿ.4, … Continue reading ಸಾಗರ ತಾಲ್ಲೂಕು ಮಟ್ಟದ ‘ಮಕ್ಕಳ ಸಾಹಿತ್ಯ ಸಮ್ಮೇಳ’ದ ಅಧ್ಯಕ್ಷೆಯಾಗಿ ‘ಬಿಂದು’ ಆಯ್ಕೆ