ಬಿಕ್ಲು ಶಿವ ಕೊಲೆ ಕೇಸ್: 20ನೇ ಆರೋಪಿ ಅಜಿತ್ ಮಧ್ಯಂತರ ಜಾಮೀನು ತೆರವು, ಶರಣಾಗಲು ಕೋರ್ಟ್ ಆದೇಶ
ಬೆಂಗಳೂರು: ಬಿಜೆಪಿ ಶಾಸಕ ಭೈರತಿ ಬಸವರಾಜ ಬಂಧನಕ್ಕೆ ಸಿಐಡಿ ಪೊಲೀಸರು ಬೆಂಗಳೂರು ಏರ್ ಪೋರ್ಟ್ ನಲ್ಲಿ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಇದೇ ಪ್ರಕರಣದಲ್ಲಿ 20ನೇ ಆರೋಪಿಯಾಗಿರುವಂತ ಅಜಿತ್ ಅವರಿಗೆ ನೀಡಿದ್ದಂತ ಮಧ್ಯಂತರ ಜಾಮೀನು ತೆರವುಗೊಳಿಸಿರುವಂತ ಕೋರ್ಟ್, ಶರಣಾಗುವಂತೆ ಆದೇಶ ಮಾಡಿದೆ. ಇಂದು ಬೆಂಗಳೂರಿನ 82ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಾಯಿತು. ಬಿಕ್ಲು ಶಿವ ಕೊಲೆ ಕೇಸಲ್ಲಿ ಆರೋಪಿ ಅಜಿತ್ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ. ಜಾಮೀನು ಅರ್ಜಿ ವಜಾಗೊಳಿಸಿ ತಕ್ಷಣ ಶರಣಾಗಲು ಸೂಚಿಸಲಾಗಿದೆ. 82ನೇ ಸಿಸಿಹೆಚ್ … Continue reading ಬಿಕ್ಲು ಶಿವ ಕೊಲೆ ಕೇಸ್: 20ನೇ ಆರೋಪಿ ಅಜಿತ್ ಮಧ್ಯಂತರ ಜಾಮೀನು ತೆರವು, ಶರಣಾಗಲು ಕೋರ್ಟ್ ಆದೇಶ
Copy and paste this URL into your WordPress site to embed
Copy and paste this code into your site to embed