ದೇಶವಾಸಿಗಳ ಹೃದಯ ಕದ್ದ ಬೈಕ್’ಗಳು ; ಕೇವಲ 75 ಸಾವಿರ ರೂ.ಗೆ ಲಭ್ಯ, ಅದ್ಭುತ ಮೈಲೇಜ್!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ನೀವು ಬೈಕ್ ಖರೀದಿಸಲು ಯೋಜಿಸುತ್ತಿದ್ದೀರಾ? ಆದರೆ ನಿಮ್ಮ ಬಜೆಟ್ ಕೇವಲ 1 ಲಕ್ಷ ರೂ. ಮಾತ್ರವಿದ್ಯಾ.? ಆದರೆ ಹೊಸ ಬೈಕ್‌’ಗಳನ್ನು ಖರೀದಿಸುತ್ತಿರುವವರಿಗೆ ಒಳ್ಳೆಯ ಸುದ್ದಿ ಇದೆ. ಜಿಎಸ್‌ಟಿ ಕಡಿತದ ನಂತರ, ಅನೇಕ ಐಷಾರಾಮಿ ಬೈಕ್‌’ಗಳು ಈಗ 75,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಹೀರೋ ಸ್ಪ್ಲೆಂಡರ್ ಪ್ಲಸ್, ಹೋಂಡಾ ಶೈನ್ 100, ಹೀರೋ HF 100, ಬಜಾಜ್ CT 110X, ಬಜಾಜ್ ಪ್ಲಾಟಿನಾ 100 ನಂತಹ ಮಾದರಿಗಳು ಈಗ ಹೆಚ್ಚು ಕೈಗೆಟುಕುವವು. ಕಡಿಮೆ … Continue reading ದೇಶವಾಸಿಗಳ ಹೃದಯ ಕದ್ದ ಬೈಕ್’ಗಳು ; ಕೇವಲ 75 ಸಾವಿರ ರೂ.ಗೆ ಲಭ್ಯ, ಅದ್ಭುತ ಮೈಲೇಜ್!