Bengaluru Potholes: ಗುಂಡಿ ತಪ್ಪಿಸಲು ಹೋಗಿ ಬಿದ್ದ ಬೈಕ್ ಸವಾರ: ಅರ್ಧಗಂಟೆ ಬಿದ್ದ ಜಾಗದಲ್ಲೇ ರಿಪೇರಿಗಾಗಿ ಪ್ರತಿಭಟನೆ

ಬೆಂಗಳೂರು: ನಗರದ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು. ಅನೇಕರನ್ನು ಬಲಿ ಪಡೆದಿದ್ದರೇ, ಹಲವರು ರಸ್ತೆ ಗುಂಡಿಯಿಂದಾಗಿ ( Road Potholes ) ಬಿದ್ದು ಗಾಯಗೊಂಡಿದ್ದಾರೆ. ಇಂದು ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಬಿದ್ದಂತ ಬೈಕ್ ಸವಾರನು ಮಾತ್ರ, ಅಲ್ಲೇ ಕುಳಿತು ರಿಪೇರಿಗಾಗಿ ಅರ್ಧಗಂಟೆ ಪ್ರತಿಭಟನೆ ನಡೆಸಿದಂತ ಘಟನೆ ನಡೆದಿದೆ. ‘ಅಲ್ಪಸಂಖ್ಯಾತ’ ಸಮುದಾಯದ ವಿದ್ಯಾರ್ಥಿಗಳೇ ಗಮನಿಸಿ : ‘ವಿದ್ಯಾಸಿರಿ’ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನ.15 ಕೊನೆಯ ದಿನಾಂಕ ಹೌದು ಬೆಂಗಳೂರಿನ ಹಲಸೂರು ರಸ್ತೆಯಲ್ಲಿನ ರಸ್ತೆ ಗುಂಡಿಗೆ ಬೈಕ್ ಸವಾರನೊಬ್ಬ … Continue reading Bengaluru Potholes: ಗುಂಡಿ ತಪ್ಪಿಸಲು ಹೋಗಿ ಬಿದ್ದ ಬೈಕ್ ಸವಾರ: ಅರ್ಧಗಂಟೆ ಬಿದ್ದ ಜಾಗದಲ್ಲೇ ರಿಪೇರಿಗಾಗಿ ಪ್ರತಿಭಟನೆ