ಇದೆಂಥ ದುರ್ವಿಧಿ : ರಸ್ತೆ ಅಪಘಾತದಲ್ಲಿ ‘ಚಿತೆ’ಗೆ ಹಾರಿಬಿದ್ದು ‘ಬೈಕ್ ಸವಾರ’ ಸಜೀವ ದಹನ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇಲ್ಲಿಯವರೆಗೆ ನೀವು ಅನೇಕ ರೀತಿಯ ರಸ್ತೆ ಅಪಘಾತಗಳ ಬಗ್ಗೆ ಕೇಳಿರಬಹುದು, ಆದ್ರೆ, ಕಂಡು ಕೇಳರಿಯದಂತಹ ರಸ್ತೆ ಅಪಘಾತದ ಸುದ್ದಿ ಬಿಹಾರದ ಗೋಪಾಲ್ಗಂಜ್ನಿಂದ ಬಂದಿದೆ. ಇಲ್ಲಿ ವ್ಯಕ್ತಿಯೊಬ್ಬ ಸತ್ತ ವ್ಯಕ್ತಿಯ ಚಿತೆಯ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ. ಈ ರಸ್ತೆ ಅಪಘಾತದಲ್ಲಿ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ. ದಹಾ ಸೇತುವೆಯ ಬಳಿ ವ್ಯಕ್ತಿಯೊಬ್ಬನ ಚಿತೆ ಉರಿಯುತ್ತಿತ್ತು. ಕುಟುಂಬಸ್ಥರು ಅಂತಿಮ ವಿಧಿವಿಧಾನ ಮುಗಿಸಿ, ಆಗಷ್ಟೇ ಅಲ್ಲಿಂದ ಕಾಲ್ಕಿತ್ತದ್ದರು. ಆಗ ಚಿತೆಯಿಂದ ಬಂದ ದೊಡ್ಡ ಶಬ್ದ ಜನರಿಗೆ … Continue reading ಇದೆಂಥ ದುರ್ವಿಧಿ : ರಸ್ತೆ ಅಪಘಾತದಲ್ಲಿ ‘ಚಿತೆ’ಗೆ ಹಾರಿಬಿದ್ದು ‘ಬೈಕ್ ಸವಾರ’ ಸಜೀವ ದಹನ
Copy and paste this URL into your WordPress site to embed
Copy and paste this code into your site to embed