Viral Video: ಬಿಹಾರದ ರೈಲಿನಲ್ಲಿ ಕಿಟಕಿಯ ಮೇಲ್ಮೈಯಿಂದ ನೇತಾಡುತ್ತಿರುವ ಕಳ್ಳ : ವೀಡಿಯೋ Viral | Watch

ನವದೆಹಲಿ : ರೈಲಿನಲ್ಲಿ ಪ್ರಯಾಣಿಸುವ ಎಷ್ಟೇ ಎಚ್ಚರಿಕೆಯಿದ್ದರು ಸಾಲದು ಎಂಬ ಮಾತಿಗೆ ಉದಾಹರಣೆಯಾಗಿರುವ  ವಿಡಿಯೋ ಇಲ್ಲೊಂದು ವೈರಲ್‌ ಆಗಿದೆ.  ಇದು ಸೆಪ್ಟೆಂಬರ್ 14 ರಂದು ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಬಿಹಾರದ ರೈಲ್ವೆ ನಿಲ್ದಾಣಗಳಲ್ಲಿ ಕಿಟಕಿಯ ಮೇಲ್ಮೈಯಿಂದ ನೇತಾಡುತ್ತಾ  ಫೋನ್ ಕಳ್ಳತನ ಮಾಡಿ ಅಘಾತಕಾರಿ ವಿಡಿಯೋ ವೈರಲ್‌ ಆಗಿದೆ #Bihar #ViralVideo #Viral #BegusaraiA man came to steal a mobile phone through the window of the train. Caught by the passengers.The … Continue reading Viral Video: ಬಿಹಾರದ ರೈಲಿನಲ್ಲಿ ಕಿಟಕಿಯ ಮೇಲ್ಮೈಯಿಂದ ನೇತಾಡುತ್ತಿರುವ ಕಳ್ಳ : ವೀಡಿಯೋ Viral | Watch