BREAKING: ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: ಇಂದು ಸಂಜೆ 7ಕ್ಕೆ ಸಿಎಂ ಸ್ಥಾನಕ್ಕೆ ‘ನಿತೀಶ್ ಕುಮಾರ್’ ರಾಜೀನಾಮೆ ಸಾಧ್ಯತೆ

ಬಿಹಾರ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಉಂಟಾಗಿದೆ. ಇಂದು ಸಂಜೆ 7 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿರುವಂತ ನಿತೀಶ್ ಕುಮಾರ್ ಅವರು, ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ಸಂಜೆ 7 ಗಂಟೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿರುವಂತ ನಿತೀಶ್ ಕುಮಾರ್, ನಾಳೆ ಮತ್ತೆ ಜೆಡಿಯು ಹಾಗೂ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸೋ ಸಾಧಅಯತೆ ಇದೆ. ಈಗಾಗಲೇ ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವಂತ ನಿತೀಶ್ ಕುಮಾರ್, ಈಗ … Continue reading BREAKING: ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: ಇಂದು ಸಂಜೆ 7ಕ್ಕೆ ಸಿಎಂ ಸ್ಥಾನಕ್ಕೆ ‘ನಿತೀಶ್ ಕುಮಾರ್’ ರಾಜೀನಾಮೆ ಸಾಧ್ಯತೆ