9 ಜನರನ್ನು ಬಲಿ ಪಡೆದ ‘ನರಭಕ್ಷಕ ಹುಲಿ’ : ಕಂಡಲ್ಲಿ ಗುಂಡಿಕ್ಕಲು ಬಿಹಾರ ಸರ್ಕಾರ ಆದೇಶ

ಪಾಟ್ನಾ :  ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾದಲ್ಲಿ 9 ಜನರನ್ನು ಕೊಂದಿರುವ ಹುಲಿಯನ್ನು ಕೊಲ್ಲಲು ಬಿಹಾರ ಸರ್ಕಾರ ಆದೇಶ ಹೊರಡಿಸಿದೆ. ಈ ನರಭಕ್ಷಕ ಹುಲಿಯು ಕಳೆದ ಮೇ ತಿಂಗಳಿನಿಂದ ಇಲ್ಲಿವರೆಗೆ ಒಟ್ಟು 9 ಜನರನ್ನು ಕೊಂದಿದೆ. ಆದ್ದರಿಂದ ಜನರ ಸಾವಿಗೆ ಕಾರಣವಾದ ನರಭಕ್ಷಕ ಹುಲಿಯನ್ನು ಕೊಲ್ಲಲು ಆದೇಶ ನೀಡಲಾಗಿದೆ ಬಿಹಾರದ ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಮ್ ಚೀಫ್ ವನ್ಯಜೀವಿ ವಾರ್ಡನ್ ಪ್ರಭಾತ್ ಕುಮಾರ್ ಗುಪ್ತಾ ಈ ಆದೇಶ ಹೊರಡಿಸಿದ್ದಾರೆ … Continue reading 9 ಜನರನ್ನು ಬಲಿ ಪಡೆದ ‘ನರಭಕ್ಷಕ ಹುಲಿ’ : ಕಂಡಲ್ಲಿ ಗುಂಡಿಕ್ಕಲು ಬಿಹಾರ ಸರ್ಕಾರ ಆದೇಶ