ಬಿಹಾರ : ಕಿರುಕುಳಕ್ಕೆ ಹೆದರಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಬಸ್ಸಿನ ಕಿಟಕಿಯಿಂದ ಜಿಗಿದಿದ್ದು,ಪರಿಣಾಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ. ಗಾಯಗೊಳಗಾದ ಮಹಿಳೆಯನ್ನು ಶಿಕ್ಷಕಿ ವೈಶಾಲಿ (30) ಎಂದು ಗುರುತಿಸಲಾಗಿದ್ದು, ಇವರು ಪಶ್ಚಿಮ ಬಂಗಾಳದ ಸಿಲಿಗುರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆ ಸಮಯದಲ್ಲಿದಲ್ಖೋಲಾ ಚೆಕ್ ಪೋಸ್ಟ್ ಮೊದಲು ನಾಲ್ವರು ಪುರುಷರು ಬಸ್ ಹತ್ತಿದ್ದರು. ಅವರ ವರ್ತನೆಯ ಬಗ್ಗೆ ಮಹಿಳೆ ಭಯಗೊಂಡು ಕಿರುಕುಳದ ಭಯದಿಂದ ಆಕೆ ಚಲಿಸುತ್ತಿದ್ದ ಬಸ್ಸಿನ ಕಿಟಕಿಯಿಂದ ಹೊರಗೆ ಹಾರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. … Continue reading BIG NEWS : ಕಿರುಕುಳಕ್ಕೆ ಹೆದರಿ ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದ ಶಿಕ್ಷಕಿ … ಆಸ್ಪತ್ರೆಗೆ ದಾಖಲು, ಮಹಿಳೆ ಸ್ಥಿತಿ ಚಿಂತಾಜನಕ
Copy and paste this URL into your WordPress site to embed
Copy and paste this code into your site to embed