ಬಿಹಾರ ಚುನಾವಣಾ ಫಲಿತಾಂಶ 2025: 2 ಕ್ಷೇತ್ರಗಳಲ್ಲಿ JD(U) ಅಭ್ಯರ್ಥಿಗಳು ಗೆಲುವು, ಅಧಿಕೃತ ಘೋಷಣೆ

ಬಿಹಾರ: ಇಂದು ವಿಧಾನಸಭಾ ಚುನಾವಣೆಗೆ ನಡೆದಿದ್ದಂತ ಮತದಾದ ಮತಏಣಿಕೆಯು ನಡೆಯುತ್ತಿದೆ. ಇಂದಿನ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಅಧಿಕೃತವಾಗಿ ಎರಡು ಕ್ಷೇತ್ರಗಳಲ್ಲಿ ಜೆಡಿ(ಯು) ಅಭ್ಯರ್ಥಿಗಳು ಗೆಲುವು ಸಾಧಿಸಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಕಲ್ಯಾಣಪುರದಿಂದ ಜೆಡಿಯುನ ಮಹೇಶ್ವರ್ ಹಜಾರಿ ಗೆದ್ದಿದ್ದಾರೆ. ಅಲೌಲಿಯಲ್ಲಿ ಜೆಡಿಯುನ ರಾಮಚಂದ್ರ ಸದಾ ಗೆಲುವು ಸಾಧಿಸಿದ್ದಾರೆ. ಬಿಹಾರ ಚುನಾವಣಾ ಫಲಿತಾಂಶ 2025ರಲ್ಲಿ NDA ಗೆ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೇ, ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳಲು ಹೆಣಗಾಡುತ್ತಿದೆ. ಇದುವರೆಗೆ ದೊರೆತ ಚುನಾವಣಾ ಫಲಿತಾಂಶದಂತೆ ಬಿಹಾರದಲ್ಲಿ ಎನ್ ಡಿ … Continue reading ಬಿಹಾರ ಚುನಾವಣಾ ಫಲಿತಾಂಶ 2025: 2 ಕ್ಷೇತ್ರಗಳಲ್ಲಿ JD(U) ಅಭ್ಯರ್ಥಿಗಳು ಗೆಲುವು, ಅಧಿಕೃತ ಘೋಷಣೆ