BREAKING NEWS: ‘ಬಿಹಾರ ವಿಧಾನಸಭೆ’ಯಲ್ಲಿ ‘ಬಹುಮತ’ ಸಾಬೀತು ಪಡಿಸಿದ ‘ಸಿಎಂ ನಿತೀಶ್ ಕುಮಾರ್’ | Bihar Floor Test
ಬಿಹಾರ: ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರದ ಬಹುಮತ ಸಾಬೀತುಪಡಿಸಲು ಸೋಮವಾರ ವಿಶ್ವಾಸಮತ ಯಾಚನೆ ನಡೆಸಿದರು. ಅಂತಿಮವಾಗಿ ಬಿಹಾರ ವಿಧಾನಸಭೆಯಲ್ಲಿ ತಮ್ಮ ಪಕ್ಷವು ಸರ್ಕಾರ ರಚಿಸೋದಕ್ಕೆ ಬೇಕಿದ್ದಂತ ಬಹುಮತವನ್ನು ಸಾಭೀತುಪಡಿಸಿದರು. ಪಾಟ್ನಾದಲ್ಲಿ ಭಾನುವಾರ ಸಂಜೆ ನಡೆದ ನಿರ್ಣಾಯಕ ಶಾಸಕರ ಸಭೆಗೆ ಬಿಹಾರದ ಆಡಳಿತಾರೂಢ ಜನತಾದಳ (ಯುನೈಟೆಡ್) ನ ಮೂವರು ಶಾಸಕರು ಮತ್ತೊಮ್ಮೆ ಗೈರು ಹಾಜರಾಗಿದ್ದರಿಂದ ಕಳವಳವನ್ನು ಎದುರಿಸಬೇಕಾಯಿತು. ಸಚಿವ ಶ್ರವಣ್ ಕುಮಾರ್ ಅವರ ನಿವಾಸದಲ್ಲಿ ಶನಿವಾರ ನಡೆದ ಹಿಂದಿನ ಭೋಜನಕೂಟದ ಸಭೆಗೆ ಆರು ಶಾಸಕರು ಗೈರು … Continue reading BREAKING NEWS: ‘ಬಿಹಾರ ವಿಧಾನಸಭೆ’ಯಲ್ಲಿ ‘ಬಹುಮತ’ ಸಾಬೀತು ಪಡಿಸಿದ ‘ಸಿಎಂ ನಿತೀಶ್ ಕುಮಾರ್’ | Bihar Floor Test
Copy and paste this URL into your WordPress site to embed
Copy and paste this code into your site to embed