ಬಿಹಾರದಲ್ಲಿ ಸೇನಾ ಹೆಲಿಕಾಪ್ಟರ್‌ ಇಂಜಿನ್‌ ವೈಫಲ್ಯ: ಪ್ರವಾಹದ ನೀರಲ್ಲೇ ತುರ್ತು ಭೂಸ್ಪರ್ಶ

ಬಿಹಾರ: ಪ್ರವಾಹ ಪರಿಹಾರ ವಿತರಣೆಯ ಸಮಯದಲ್ಲಿ ಬ್ಲೇಡ್ ಮುರಿದ ನಂತರ ಭಾರತೀಯ ವಾಯುಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್ಎಚ್) ಬಿಹಾರದ ಮುಜಾಫರ್ಪುರದಲ್ಲಿ ಮುನ್ನೆಚ್ಚರಿಕೆಯಾಗಿ ನೀರಿನಲ್ಲೇ ತುರ್ತು ಭೂಸ್ಪರ್ಷ ಮಾಡಲಾಗಿದೆ. ಹೆಲಿಕಾಪ್ಟರ್ ಆಹಾರ ಪ್ಯಾಕೆಟ್ ಗಳನ್ನು ವಿತರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವೀಡಿಯೊದಲ್ಲಿ ಹೆಲಿಕಾಪ್ಟರ್ ಭಾಗಶಃ ಮುಳುಗಿರುವುದನ್ನು ತೋರಿಸಿದೆ. ಸ್ಥಳೀಯರು ಆಹಾರ ಪ್ಯಾಕೆಟ್ಗಳನ್ನು ಸುರಕ್ಷಿತವಾಗಿ ಕ್ಯಾರಿಯರ್ನಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. #WATCH | An Advanced Light Helicopter of the Indian Air Force made a … Continue reading ಬಿಹಾರದಲ್ಲಿ ಸೇನಾ ಹೆಲಿಕಾಪ್ಟರ್‌ ಇಂಜಿನ್‌ ವೈಫಲ್ಯ: ಪ್ರವಾಹದ ನೀರಲ್ಲೇ ತುರ್ತು ಭೂಸ್ಪರ್ಶ